Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ಮಕ್ಕಳ ದಿನಾಚರಣೆ ನಿಮಿತ್ಯ ಇಂದು ಡಾ: ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಚಿಂತಾಕಿ ಅಲ್ಲಿ ಯೋಗ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು* ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು *ಪೂಜ್ಯ ಶ್ರೀ ಮಚ್ಚೇಂದ್ರನಾಥ್ ಮಹಾರಾಜ ಔದತಪುರ* ಅವರು ವಹಿಸಿಕೊಂಡು ಮಕ್ಕಳಿಗೆ ಯೋಗಾಸನಗಳನ್ನು ಹೇಳಿಕುಡುವದರವದರೊಂದಿಗೆ ಆರೋಗ್ಯವಂತರಾಗಿರಲು ವಿದ್ಯಾರ್ಥಿಗಳಿಗೆ ಬೇಕಾಗಿರುವ ಮಾರ್ಗದರ್ಶನ ಮಾಡಿದರು.

ನೆಹರು ಅವರ ಫೋಟೋ ಗೆ ಪೂಜೆ ಸಲ್ಲಿಸಿ ಗೌರವಿಸಲಾಯಿತು.
ಮಕ್ಕಳನೆ ವೇದಿಕೆ ಮೇಲೆ ಅತಿಥಿಗಳಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಚ್ಚೇಂದ್ರನಾಥ್ ಮಹಾಸ್ವಾಮಿಗಳವರಿಂದ ವಿಶೇಷವಾಗಿ ವಿಶ್ವಕನ್ನಡಿಗರ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಭಾಜನರಾದ ಸೂರ್ಯಕಾಂತ ಎಕಲಾರ ರಮೇಶ್ ವಿಳಾಸಪೂರೆ ರವರಿಗೆ ವಿಶೇಷ ಸನ್ಮಾನ ಮಾಡುವ ಮುಖಾಂತರ ಪತ್ರಕರ್ತರಾದ ಅಲೀಮ್ ಪಾಷಾ ಕೊಳ್ಳುರ ಶಿವಕುಮಾರ್ ಸಾದುರೆ ರವರಿಗೆ ಸನ್ಮಾನಿಸಲಾಯಿತು

ವಸತಿ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಪಿ ಎಸ್ ಐ ಶೇಂಕ್ರೆಪ್ಪಾ , ಪ್ರಾಂಶುಪಾಲರಾದ ಗೋವಿಂದ ಪಾಟೀಲ,ಸಂಜು ರೆಡ್ಡಿ, ಯುವ ನಾಯಕ ಸುಧಾಕರ ಕೊಳ್ಳುರ,ಗುರನಾಥ ರೆಡ್ಡಿ, ಚೈತನ ಪುಲಾರಿ,ಮಾರುತಿ ರೆಡ್ಡಿ, ಅನಿಲ, ಬಸಿರ ಪಟೇಲ, ಖಂಡು, ದತ್ತಾತ್ರಿ ಬಾಪುರೆ, ರಾಹುಲ,ಮುಂತಾದವರು ಉಪಸ್ಥಿತರಿದ್ದರು.