Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಗೊಂಡ (ಕುರುಬ) ನೌಕರರ ಸಂಘದ ಕಮಲನಗರ ತಾಲೂಕಿನ ಅಧ್ಯಕ್ಷರಾಗಿ ಜ್ಞಾನೇಶ್ವರ ಹಿಪ್ಪಳಗಾವೆ ಅವರು ನೇಮಕ ಗೊಂಡಿದ್ದಾರೆ ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ಕಮಲನಗರ ಅಧ್ಯಕ್ಷ ರಾಗಿರುವ ನರೇಶ್ ಹಿಪ್ಪಳಗಾವೆ ಅವರು ಶುಭ ಕೋರಿದರು