Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love


ಇಂದು ಭಾಗ್ಯವಂತಿ ಶೈಕ್ಷಣಿಕ , ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಬೀದರನ ಐತಿಹಾಸಿಕ ಪ್ರಸಿದ್ಧ ಪಾಪನಾಶ ದೇವಾಲಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಚಿನ ಕೌಟ್ಗೆ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸೂರಜ್ ಚಿದ್ರೆ. ದಿನೇಶ್ ಮುಲ್ಗೆ. ಶಿವು ಕೋಳಿ.ಅನುರಾಗ್. ಪ್ರಜ್ವಲ್. ಸಚಿನ್ ಇತರರು ಉಪಸ್ಥಿತರಿದ್ದರು.