Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ

ರಾಜಕುಮಾರ ತಂದೆ ಹಣಮಗೊ೦ಡ ಔರದ ತಾಲೂಕಿನ ರಕ್ಷಾಳ ಬಿ ಗ್ರಾಮದ ನಿವಾಸಿ .ಮಾತೃಭೂಮಿ ಸೇವಾ ಪೌ೦ಡೇಷನ್ ಬೀದರ ಜಿಲ್ಲೆಯ ಸಂಚಾಲಕ .3 ವರ್ಷ ಜ್ಞಾನ ದೀಪ ಶಾಲೆಯ ಶಿಕ್ಷಕನಾಗಿ ರಕ್ಷಾಳ ಬಿ ಗ್ರಾಮದಲ್ಲಿ ಸೇವೆ, ಶಾಲೆಯ ಆವರಣದಲ್ಲಿ ಸಸಿ ಗಿಡ ಹಚ್ಚಲಾಯಿತು ,ಪೌ೦ಡೇಷನ ವತಿಯಿಂದ ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ಗೀಡಗಳಿಗೆ ಬಾಟಲ್ ಕಟ್ಟುವುದರ ಮೂಲಕ ನೀರು ಪೂರೈಕೆ,ಕಾರ್ನಿಯ ಅ೦ಧುತ್ವ ಜಾಗೃತಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ವಿದ್ಯುತ್ ವಾಣಿ ಪುಸ್ತಕ ನೀಡುವಿಕೆ,ಗ್ರಾಮದಲ್ಲಿ 2 ಸಲಾ ಯೋಗ ಶೀಬಿರ ಕಾರ್ಯಕ್ರಮ ,ಶಾಲೆಯ ಮೆಲ್ಛಾವಣಿ ಸ್ವಚ್ಛತೆ, ಗ್ರಾಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ, ಗ್ರಾಮದಲ್ಲಿ ಬೀರಲಿ೦ಗೇಶ್ವರ ದೇವಾಲಯ ಸ್ವಚ್ಛತೆ,ಗ್ರಾಮದ ಹಿರಿಯ ಕಲಾವಿದರು, ಹಾಗೂ 105 ವರ್ಷ ಪೂರೈಸಿದ ಹಿರಿಯ ವ್ಯಕ್ತಿ ಹನ್ನಸಾಬ ಅವರಿಗೆ ಸನ್ಮಾನ,10 ನೇ ತರಗತಿಯಲ್ಲಿ ಅತಿ ಹೆಚ್ಚು ಅ೦ಕ ಗಳಸಿದ ವಿದ್ಯಾರ್ಥಿಗಳಿಗೆ ಸನ್ಮಾನ , ಬೇಸಿಗೆಯಲ್ಲಿ ನೀರಿನ ಪೂರೈಕೆ ,ಮಾತೃಭೂಮಿ ಸೇವಾ ಪೌ೦ಡೇನ ವತಿಯಿಂದ ಇನ್ನು ಅನೇಕ ಕಾರ್ಯಕ್ರಮಗಳು ಮಾಡಿದ್ದೇವೆ ಸರ್ ವೀರ ಕನ್ನಡಿಗರ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಅಯ್ಕೆ ಆಗಿದಕ್ಕಾಗಿ ಪತ್ರಿಕೆಯಲ್ಲಿ ಸುದ್ದಿ ಆಗಲಿ ಸರ್ ಹಾಗೂ ಸಬ್ಬಣ್ಣ ಕರಕನಳ್ಳಿ ಅವರಿಗೆ ಧನ್ಯವಾದಗಳು ಈ ತಿಂಗಳ 27 ರಂದು ಪ್ರಶಸ್ತಿ ಪ್ರಧಾನ ,ಪತ್ರಕರ್ತರಾದ ಪರಮೇಶ್ವರ ವಿಳಾಸಪೂರೆ, ಮಲ್ಲನಗೌಡ, ರವಿ ವಲ್ಲಾಪೂರೆ,ಶರಣಪ್ಪಾ ಚಿಟಿಮೆ,ಮಾತೃಭೂಮಿ ಸೇವಾ ಪೌ೦ಡೇಷನ್ ಸಂಸ್ಥಾಪಕರಾದ ಮಹೇಶ ಮಾತೃಭೂಮಿ,ಜಿಲ್ಲಾ ಗೊ೦ಡ ವಿದ್ಯಾರ್ಥಿಸಂಘದ ಅಧ್ಯಕ್ಷರಾದ ಸಂತೋಷ ಜೊಳದಾಬಕೆ,ಡಾ: ಲಕ್ಷ್ಮಣ ಸೊರಳೆಕರ ,ಶಿಕ್ಷಕರಾದ ನೀಲಕಂಠ ಕೊಡಗೆ,ವಿನೋದಕುಮಾರ ಮುಕ್ತೆದಾರ,ನಂದಾದೀಪ ಬೋರಾಳೆ,ಕಟ್ಟಡ ಕಾರ್ಮಿಕ ಜಿಲ್ಲಾ ಅಧ್ಯಕ್ಷರಾದ ಪ್ರವೀಣಕುಮಾರ ಮಿರಗಂಜಕರ,ಸಂಜುಕುಮಾರ ಜುನ್ನಾ ಹುಮನಬಾದ, ಶೈಲೇಂದ್ರ ಕವಡೆ,ಯೋಜನಾಧಿಕಾರಿಗಳಾದ ಸುರೇಶ,ಲಕ್ಷ್ಮಣ ರಾಠೋಡ, ಧನರಾಜ ಮುಸ್ತಾಪೂರ,ರಿಯಾಜಪಾಶಾ ಕೊಳ್ಳೂರ ,ಸುದಕಾರ ಕೊಳ್ಳೂರ ಹರ್ಷ ವ್ಯಕ್ತ ಪಡಿಸಿದ್ದಾರೆ .