Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸುರೇಶ್ ಚನ್ನಶೇಟ್ಟಿ ಅರ್ಭಟಕ್ಕೆ ಮಂಕಾದ ಎದುರಾಳಿಗಳು :ರವಿ ಬಿರಾದರ್ ಜ್ಯಾಂತಿ

ಸುರೇಶ ಚೆನ್ನಶೆಟ್ಟಿ ಅವರಿಗೆ ಎಲ್ಲೆಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ, ನಿನ್ನೆಯಿಂದ ವಾತಾವರಣ ತುಂಬಾ ಬದಲಾವಣೆ ಆಗುತ್ತಿದೆ. ವಿರೋಧಿ ಬನದವರ ಅಪಪ್ರಚಾರಕ್ಕೆ ಕೆಲವರು ಗೊಂದಲದಲ್ಲಿದ್ದರು. ಅವರೆಲ್ಲರಿಗೂ ಮಾತಾಡಿ ವಾಸ್ತವಾಂಶ ಹೇಳಿದಾಗ  ಜಿಲ್ಲೆಯ ಸುಮಾರು 100 ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿವೆ….. ಖಂಡಿತ ಗೆಲುವು ಅವರದ್ದೇ… ಎಲ್ಲರೂ ಸೇರಿ ಅವರನ್ನೇ ಇನ್ನೊಂದು ಅವಧಿಗೆ ಆರಿಸಿ ತರಲು ಒಕ್ಕೊರಲಿನಿಂದ ಮನಸ್ಸು ಮಾಡಿದ್ದರಿಂದ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ..

ಅವರ ಕೆಲಸ ಕಾರ್ಯಗಳೇ ಅವರಿಗೆ ಶ್ರೀರಕ್ಷೆ. ಶುಭವಾಗಲಿ.. … ಸುರೇಶ ಚೆನ್ನಶೆಟ್ಟಿ ಅವರಿಗೆ ಜಯವಾಗಲಿ….(ನಾಳೆ ಜರುಗುವ ಮತದಾನದಲ್ಲಿ ಎಲ್ಲರೂ ತಮ್ಮ ಯಾವುದಾದರೊಂದು ಗುರುತಿನ ಚೀಟಿ ತಂದು ಕಡ್ಡಾಯವಾಗಿ ಮತದಾನ ಮಾಡಿ…ಚನಶೆಟ್ಟಿ ಅವರ ಜಯದಲ್ಲಿ ತಮ್ಮ ಪಾಲು ಇರಲಿ ಎಂದು ರವಿ ಬಿರಾದಾರ ಜ್ಯಾಂತಿ (ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಹಾಗೂ ಬೆಳಗಾವಿ ರಾಯಚೂರು ಜಿಲ್ಲಾ ಉಸ್ತುವಾರಿ)  ಮನವಿ ಮಾಡಿಕೊಂಡರು ,