Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೋರ್ಗಿ(ಜೆ) ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಯುಬಖಾನ ಪಾಟೀಲ, ಬಸವರಾಜ ನೇಳಗೆ, ಜೈಪ್ರಕಾಶ ಅಷ್ಟೂರೆ, ಸುಮಂತ ಯುವ ಮುಖಂಡ ಸುಶೀಲ ಮೇತ್ರೆ, ಧನರಾಜ ಮೆತ್ರೆ ಅಖೀಲೆಶ, ಅನಿಲ ಮೇತ್ರೆ, ಗುಂಡಪ್ಪಾ, ಬಸವರಾಜ ಕೋಳಿ ಶಾಂತಕುಮಾರ್ ಕೌಟಗೆ ಉಪಸ್ಥಿತರಿದ್ದರು.