Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಪತ್ರಿಕೋದ್ಯಮ ರತ್ನ ರಾಜ್ಯ ಪ್ರಶಸ್ತಿಗೆ ಬೀದರ್ ಜಿಲ್ಲೆಯ ಸೈಯದ ಮೋಸಿನ ಅಲಿ ಆಯ್ಕೆ…

ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಪ್ರಶಸ್ತಿಗಳ ವಿತರಣೆ ಹಾಗೂ ಡಾ!! ಚಂದ್ರಮೌಳಿ.ಎಸ್ ನಾಯ್ಕರ್ ರವರ ಸಂಸ್ಕೃತಿ ಸಂಗಮ ಕೃತಿ ಬಿಡುಗಡೆ ಸಮಾರಂಭದಲ್ಲಿ ದಿನಾಂಕ 05-12-2021 ರಂದು ನಯನ ಸಭಾಂಗಣ ರವೀಂದ್ರ ಕ್ಷೇತ್ರ ಆವರಣ J C ರೋಡ್ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜೆಕೆ ನ್ಯೂಸ್ ಕನ್ನಡ ಸಂಪಾದಕ ಸೈಯದ ಮೋಸಿನ ಅಲಿ ತೈಯಾಬ ಅಲಿ ರವರನ್ನು ಅವರ ಮಾಧ್ಯಮ ದಲ್ಲಿನ ಸೇವೆ ನೈಜ ನಿಖರ ನಿರ್ಭಿತ ಸುದ್ದಿಗಳನ್ನು ಗುರುತಿಸಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವತಿಯಿಂದ ರಾಜ್ಯ ಪತ್ರಿಕೋದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.