Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಅಕ್ಷರ ಸಂತರೆಂದೇ ಖ್ಯಾತರಾದ ಶ್ರೀ ಹರೇಕಳ ಹಾಜಬ್ಬ ಅವರು ಹೆಮ್ಮೆಯ ಕನ್ನಡಿಗ. ಕಿತ್ತಳೆ ಹಣ್ಣು ಮಾರಿ, ಕಚೇರಿಯಿಂದ ಕಚೇರಿಗೆ ಅಲೆದು ಬಡ ಮಕ್ಕಳಿಗಾಗಿ ಶಾಲೆ ಕಟ್ಟಿಸಿದ ಅವರ ಸ್ಫೂರ್ತಿದಾಯಕ ಕಥೆಯನ್ನು ನಾವು ಮರೆಯುವಂತಿಲ್ಲ. ಪದ್ಮಶ್ರೀ ಗೌರವ ಪುರಸ್ಕಾರಕ್ಕೆ ಪಾತ್ರರಾದ ಅವರಿಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು.

Sri Harekala Hajabba is the pride of Karnataka.
Despite coming from a humble background, his contribution towards the education of poor children is remarkable and inspiring.
My congratulations to him on being bestowed the #PadmaShri.