Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬಸವಕಲ್ಯಾಣ ಪಟ್ಟಣದ ಆಟೋ ನಗರದಲ್ಲಿ ಕರ್ನಾಟಕ ಟೆಕ್ನೋ ಕ್ರಾಫ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾದ 26ನೇಯ ಮಿಲಾದ್-ಉನ್-ನಬಿ ಜಲ್ಸಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಶ್ರೀ ವಿಜಯ್ ಸಿಂಗ್.ನೀಟ್ ಪರೀಕ್ಷೆಯಲ್ಲಿ ಪಾಸಾದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು . ಅಸೋಸಿಯೇಷನ್ ಅಧ್ಯಕ್ಷರು,ಮುಸ್ಲಿಂ ಧರ್ಮದ ಗುರುಗಳು ಹಾಜರಿದ್ದರು.

img src=”https://justbidar.com/wp-content/uploads/2021/11/20211108_201706-300×160.jpg” alt=”” width=”300″ height=”160″ class=”alignnone size-medium wp-image-674″ />