Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ
ನಗರದ ಪ್ರಮುಖ ಬಡಾವಣೆಗಳಿಗೆ ತೆರಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಆಕಾಂಕ್ಷಿ ಸುರೇಶ ಚನ್ನಶೆಟ್ಟಿ ಪರ ಪ್ರಚಾರ ನಡೆಸಿ ಮತ್ತೊಮ್ಮೆ ಸುರೇಶ ಚನ್ನಶೆಟ್ಟಿಗೆ ಗೆಲ್ಲಿಸೋಣ 50 ವರ್ಷದ ಜಿಲ್ಲಾ ಕನ್ನಡ ಭವನದ ಕಟ್ಟಡದ ಕನಸು ನನಸಾಗಿಸೊಣ ಎನ್ನುವ ಮುಲಕ ಹಾಗೂ ಗಡಿಭಾಗದ ಕನ್ನಡಿಗರ ಸೇವೆ ಮಾಡಲು ಮತ್ತೊಮ್ಮೆ ಚನ್ನಶೆಟ್ಟಿ ಅವರಿಗೆ ಬೆಂಬಲ ನಿಡುವಂತೆ ಆಜೀವ ಸದಸ್ಯರ ಮನೆ-ಮನೆಗೆ ತೆರಳಿ ಪ್ರಚಾರ ಗೈದರು. ತಾಲೂಕು ಕನ್ನಡ ಸಾಹಿತ್ಯ ನಿಕಟ ಪೂರ್ವ ಅದ್ಯಕ್ಷರಾದ ಜಗನಾಥ ಮುಲಗೆ ,
ಅಂಬ್ರುತರಾವ್ ಬಿರಾದಾರ, ಗಜಾನನ ಮಳ್ಳ,ಪಂಡಾರಿ ಆಡೆ ,ಡಾ. ಶಾಲಿವಾನ್ ಉದ್ಗೀರೆ, ಬಿ ಮ್ ಅಮರವಾಡಿ, ಮಲ್ಲಿಕಾರ್ಜುನ್ ಟಂಗಸಾಲೆ, ಸೂರ್ಯಕಾಂತ್ ಕಲ್ಸೇ, ಪ್ರಕಾಶ ಅಲ್ಮಾಜೆ, ಸಂದೀಪ್ ಪಾಟೀಲ್, ಆನಂದ ದ್ಯಾಡೆ ಉಪಸ್ಥಿತರಿದ್ದರು.