Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೀದರ್:

ಹೋಟಲ್ ನಲ್ಲಿ ಮಿರ್ಚಿ ಮಂಡಕ್ಕಿಸವಿದ ಖಾಶಂಪೂರ

 

ಕಾರ್ಯಕ್ರಮವೊಂದರ ನಿಮಿತ್ಯವಾಗಿ ಇಂದು ಕ್ಷೇತ್ರ ವ್ಯಾಪ್ತಿಯ ಕೋಳಾರ ಕೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಂಡೆಪ್ಪಾಖಾಶಂಪೂರೆ ಅವರು. ಈ ವೇಳೆ ಕೋಳಾರದ ಹಳ್ಳಿ ಸೊಗಡಿನ ಚಿಕ್ಕ ಹೋಟೆಲ್ ವೊಂದರಲ್ಲಿ ಗ್ರಾಮಸ್ಥರೊಂದಿಗೆ ಹಳ್ಳಿ ಸೊಗಡಿನ ಮಂಡಕ್ಕಿ ಚುಡ್ವಾ, ಮಿರ್ಚಿ ಸೇವಿಸಿ, ಚಾ ಕುಡಿದರು. ಈ ಸಂದರ್ಭದಲ್ಲಿಗ್ರಾಮಸ್ಥರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.

 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಬೀದರ್ ನಗರದ ಬಿ.ವಿ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಸಾನಿಧ್ಯದಲ್ಲಿ ನಡೆದ “ಸ್ವ – ಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಕಾರ್ಯಕ್ರಮಗಳ ಸೌಲಭ್ಯ ವಿತರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದರು  

 

ಜಗದ ಒಳಿತಿಗಾಗಿ ಪ್ರಾರ್ಥನೆ

 

ಇಂದು ಕ್ಷೇತ್ರ ವ್ಯಾಪ್ತಿಯ ಬೆಳೂರಿನ ಹಮಾಲ ಕಾಲೋನಿಯಲ್ಲಿ ನಡೆದ ಕಿಂಗ್ ಆಫ್ ಕಿಂಗ್ಸ್ ಮಿನಿಸ್ವಿಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಬಂಡೆಪ್ಪಾಖಾಶಂಪೂರೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರಿಶ್ಚಿಯನ್ ಧರ್ಮದ ಧರ್ಮಗುರುಗಳು ಒಳಿತಿಗಾಗಿ ಯೇಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು. ಪಾಸ್ಟರ್‌ ಗಳು, ಕ್ರಿಶ್ಚಿಯನ್ ಸಮಾಜದ ಮುಖಂಡರು ಇದ್ದರು.

 

ಬಿಟ್ ಕಾಯಿನ್ ಕುರಿತು   ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರೆ ರಿಯಾಕ್ಷನ್