Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಧೋಳ ಬಿ‌ ಬ್ರ್ಯಾಂಚ್ ವತಿಯಿಂದ ಪಿಂಚಣಿ ಸಾಲ ಮೇಳ
ಕಾಯ೯ಕ್ರಮ ಹಮ್ಮಿಕೊಳ್ಳಲಾಯಿತ್ತು
ವ್ಯವಸ್ಥಾಪಕರಾದ ಎ ಆರ್ ಮೋಹನ್ ಪಿಂಚಣಿ ಮತ್ತು ಒಕ್ಕೂಟದ ಅಧ್ಯಕ್ಷ ರಾದ ಬಾಬುರಾವ್ ಜಿ ಗುಡ್ಡಾ ಔರಾದ್ ‌ ತಾಲೂಕಿನಲ್ಲಿ ಪಿಂಚಣಿ ಸಾಲ ಮೇಳ ‌ ಆಯೋಜಿಸಿದ್ದು ಆರೋಗ್ಯ ವಿಮಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತ್ತು ಈ ಸಂದರ್ಭದಲ್ಲಿ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಹಾಗೂ ಊರಿನ ಗಣ್ಯರು ಮುಖಂಡರು ಉಪಸ್ಥಿತರು