Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಇಂದು ಭಾಲ್ಕಿಯ ಹಿರೇಮಠಕ್ಕೆ ತೆರಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಆಕಾಂಕ್ಷಿ ಸುರೇಶ ಚನ್ನಶೆಟ್ಟಿ ಬಸವಲಿಂಗ ಪಟ್ಟದೇವರ ಅಶಿರ್ವಾದ ಪಡೆದರು,


50 ವರ್ಷದ ಜಿಲ್ಲಾ ಕನ್ನಡ ಭವನದ ಕಟ್ಟಡದ ಕನಸು ನನಸಾಗಿಸೊಣ ಎನ್ನುವ ಮುಲಕ ಹಾಗೂ ಗಡಿಭಾಗದ ಕನ್ನಡಿಗರ ಸೇವೆ ಮಾಡಲು ಮತ್ತೊಮ್ಮೆ ನನ್ನಗೆ ಅವಕಾಶ ನೀಡಬೇಕೆಂದು ಚನ್ನಶೆಟ್ಟಿ ಮನವಿ ಮಾಡಿಕೊಂಡರು
ಇದೇ ವೇಳೆ ಬಸವಲಿಂಗ ಪಟ್ಟದ್ದೆವರು. ಮಲ್ಲಿಕಾರ್ಜುನ ಹಲ್ಮಡಗೆ.ವಿರಶೆಟ್ಟಿ ಬಾವಗೆ ಕಸಾಪ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಶಶಿಧರ ಕೊಸಂಬೆ. ಸುರ್ಯಾಕಾಂತ ಪಾಟೀಲ ರವಿ ಬಿರಾದಾರ ಜ್ಯಾಂತಿ ಸಿದ್ದು ತುಗಶೆಟ್ಟಿ ಜಯರಾಜ ಬಕ್ಕಾ ಎಪಿಎಂಸಿ ಸದಸ್ಯರು ಮಹೇಶ್ ಮಂಗಲಗಿ ಕಾಶಿನಾಥ ಲದ್ದೆ.ಸಂಗಮೇಶ ಜಾಂತ್ಯೆ ಹಾಗೂ ಇನ್ನಿತರರು ಇದ್ದರು,