Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

 

ಔರಾದ ತಾಲೂಕಿನ ಮುಧೋಳ ಎಸ್ ಬಿ ಐ ಬ್ರಾಂಚ್ ವತಿಯಿಂದ ಪಿಂಚಣಿ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ ಮೋಹನ್ ಎ. ಆರ್ ವ್ಯವಸ್ಥಾಪಕರು SBI ಬ್ಯಾಂಕ್ ಮುಧೋಳ ಬಿ‌ ಬಾಬುರಾವ್ ಜಿ ಗುಡ್ಡಾ ಅಧ್ಯಕ್ಷರು ಪಿಂಚಣಿ ಮತ್ತು ಒಕ್ಕುಟ ಔರಾದ್ ‌ ತಾಲೂಕು ಪಿಂಚಣಿ ಸಾಲ ಮೇಳ ‌ ಜೀವಿತ ಪ್ರಮಾಣ ಪತ್ರ ನವಂಬರ್ ತಿಂಗಳ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಪಿಂಚಣಿ ಸಾಲವನ್ನು ಒಂದೇ ದಿನದಲ್ಲಿ 30 ಲಕ್ಷ ವಿತರಿಸಲಾಯಿತು 70 ವರ್ಷ ವಯಸ್ಸಿನವರಿಗೆ 200000 ರೂಪಾಯಿಗಳಿಗೆ ವರ್ಷಕ್ಕೆ 12 ರೂಪಾಯಿಗಳು ಅಪಘಾತ ವಿಮಾ ರಕ್ಷಣೆಯ ಬಗ್ಗೆ ಜಾಗ್ರತಿ ಮಾಡಲಾಯಿತು ಹಾಗೂ ನಾಮಿನಿ ನಿರ್ದೇಶನ ನೋಂದಣಿ ಮತ್ತು ವಿಡಿಯೋ ಕರೆ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು ‌ ಆರೋಗ್ಯ ವಿಮಾ ಉತ್ಪನ್ನಗಳು ಜನರಿಗೆ ಜಾಗೃತಿ ಮೂಡಿಸಲಾಗಿದೆ ಈ ಸಂದರ್ಭದಲ್ಲಿ ಬೆಂಕಿನ ಎಲ್ಲಾ ಸಿಬ್ಬಂದಿಗಳು ಹಾಗೂ ಊರಿನ ಗಣ್ಯರು ಮುಖಂಡರು ಉಪಸ್ಥಿತರಿದ್ದರು.