Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ್ ದಕ್ಷಿಣ

ವಿವಿಧ ಗ್ರಾಮಗಳಿಗೆ ಖಾಶಂಪೂರ ಭೇಟಿ

ಇಂದು ಕ್ಷೇತ್ರ ವ್ಯಾಪ್ತಿಯ ಕೋಳಾರ ಗ್ರಾಮಕ್ಕೆ ಭೇಟಿ ನೀಡಿ, ದ ಶಾಸಕ ಬಂಡೆಪ್ಪಾಖಾಶಂಪೂರೆ ಅವರು ಗ್ರಾಮದ ವಿವಿಧ ಏರಿಯಾಗಳಲ್ಲಿ ಸಂಚಾರ ನಡೆಸಿ, ಅಲ್ಲಿನ ಜನರೊಂದಿಗೆ ಮಾತನಾಡಿ, ಸಮಸ್ಯೆಗಳ ಮಾಹಿತಿ ಪಡೆದುಕೊಂಡು, ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಕ್ಷೇತ್ರದ ಹಜ್ರಗಿ, ಕೋಳಾರ ಕೆ ಗ್ರಾಮಗಳಿಗೂ ಭೇಟಿ ನೀಡಿದರು.