Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

*ಬೆಳ್ಳಂಬೆಳಗ್ಗೆ ಶಿಕ್ಷಕನ ಬರ್ಬರ ಹತ್ಯೆ*

ಸುದ್ದಿ :-
ಔರಾದ : ನಗರದ ಹೊರವಲಯದಲ್ಲಿ ನರಸಿಂಗಪೂರ ತಾಂಡಾ ರಸ್ತೆ ಬದಿಗೆ ಅನುಮಾನಾಸ್ಪದ ಶವ ಪತ್ತೆ ಯಾಗಿದೆ. ವಿಜಯಕುಮಾರ್ ಎಂಬ ವ್ಯಕ್ತಿ ಮೂಲತ ಹಲ್ಬರ್ಗಾ ಗ್ರಾಮದದವರು ಬೀದರನಲ್ಲಿ ನಿವಾಸಿ ರಾಗಿದ್ದರು. ಔರಾದ್ ತಾಲ್ಲೂಕಿನ ಕರಂಜಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕುರಿತು ಔರಾದ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ