Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬದಲಗಾಂವ್  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವ-ಸಹಾಯ ಸಂಘದ ದಿನಾಚರಣೆ

 

ಜಸ್ಟ್ ಔರಾದ : ತಾಲ್ಲೂಕಿನ ಬದಲಗಾಂವ್  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ನಿಮಿತ್ಯ ಸ್ವ-ಸಹಾಯ ಸಂಘದ ದಿನ ಆಚರಿಸಲಾಯಿತು. ಸ್ವ-ಸಹಾಯ ಸಂಘದ  ಅಧ್ಯಕ್ಷರಾದ ಶಿವಾಜಿ ಕೃಷ್ಣ ಬಿರಾದರ್  ಕಾರ್ಯಕ್ರಮ ಉದ್ಘಾಟಿಸಿ ದ್ದರು ,

ಉದ್ಘಾಟಿಸಿ  ಮಾತಾನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವರಾಜ ಕನ್ನಾಳೆ ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವಸ್ವ-ಸಹಾಯ ಸಂಘ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಾಧನೆ ಮಾಡಿದೆ.ಪ್ರತಿಯೊಬ್ಬ ಸದಸ್ಯರು ಸ್ವಸಹಾಯ ಸಂಘದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು.

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50 ಗುಂಪುಗಳಿದ್ದು, 280ಕ್ಕೂ ಜನ ಮಹಿಳಾ ಸದಸ್ಯರು ಸ್ವ-ಸಹಾಯ ಸಂಘದಿಂದ ಸಾಲ ಪಡೆದುಕೊಂಡು ತಮ್ಮ ತಮ್ಮ ಉದ್ಯೋಗದೊಂದಿಗೆ ಸಂಘ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಎಂದು ಸ್ವ-ಸಹಾಯ ಸಂಘದ  ಅಧ್ಯಕ್ಷರಾದ ಶಿವಾಜಿ ಕೃಷ್ಣ ಬಿರಾದರ್  ಮಾಹಿತಿ ನೀಡಿದ್ದರು ,

ನಂತರ ಮಾತಾನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸುರೇಶ ಸುಭಾಷ ಪಾಟೀಲ್

ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವಸ್ವ-ಸಹಾಯ ಸಂಘ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಾಧನೆ ಮಾಡಿದೆ.ಪ್ರತಿಯೊಬ್ಬ ಸದಸ್ಯರು ಸ್ವಸಹಾಯ ಸಂಘದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು.

ಮಹಿಳೆಯರು ಗುರುಪಾದಪ್ಪನವರು ಮಾಡಿಕೊಟ್ಟ ಅನುಕೂಲ ಔರಾದ್ ತಾಲ್ಲೂಕಿನ ನಾಗಮಾರಪಳ್ಳಿಯ ಪ್ರಾಥಮಿಕ ಸ್ವಸಹಾಯ ಸಂಘ ಪಡೆದುಕೊಂಡು ಮುಂದೆ ಬರುವಂತೆ ಕ್ಷೇತ್ರ ಸಹಾಯಕರಾದ  ,ಮಹೇಶ್ ಕುಮಾರ್ ಬಿರಾದರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು ,

ಇದೇ ವೇಳೆ ಮಾತನಾಡಿದ ಪ್ರಾಥಮಿಕ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು  ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟು ಹಾಕಿರುವ ಸ್ವ-ಸಹಾಯ ಸಂಘ ಅನೇಕ ಮಹಿಳೆಯರ ಬದುಕಿಗೆ ಅಸರೆಯಾಗಿದೆ,ಅವರ ಸಮಾಜಮುಖಿ ಕಾರ್ಯ ಇಂದಿಗೂ ಅನೇಕ ಕುಟುಂಬಗಳಿಗೆ ವರದಾನವಾಗಿವೆ

ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳ ಸಿಬ್ಬಂದಿ,ಸದಸ್ಯರು, ನಾಮದೇವ್ ಚಂದಗಾವ್ ,ಶಿವಾನಂದ ವೆಂಕಟರಾವ್ ,ಸುಭಿದ್ರ ಬಳಿರಾಮ ,ತುಲಸಬಾಯಿ ನಾಮದೇವ ಶಾಂತಬಾಯಿ ಶೇಷರಾವ  ಸೇರಿದಂತೆ ಬದಲಗಾಂವ್ ಗ್ರಾಮದ ಹಿರಿಯರು ಸೇರಿದಂತೆ ಇತರರಿದ್ದರು.