Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

  ಸತ್ಯವಾಯಿತು! ಜಸ್ಟ್ ಬೀದರ್ .ಕಾಮ್ ಸಮೀಕ್ಷೆ

2ನೇಯ ಬಾರಿಗೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚೆನ್ನಶೆಟ್ಟಿ ಆಯ್ಕೆ

900ಕ್ಕೂ ಅಧಿಕ ಮತಗಳಿಂದ ಭರ್ಜರಿ ಗೆಲುವು

ಕಸಾಪ ಚುನಾವಣೆಯು ಜಿದ್ದಾಜಿದಿಯ ಹೋರಾಟ ಸಾಕ್ಷಿಯಾಗಿತ್ತು.
ಚುನಾವಣೆಯ ಪೂರ್ವ ತಯಾರಿ ನೋಡಿದರೆ ಒಂದು ಶಾಸಕ ಸ್ಥಾನಕ್ಕೆ ನಡೆದ ರೀತಿಯಲ್ಲಿಯೇ ಪ್ರಚಾರ ನಡೆಸುತ್ತಿದ್ದರು.
ಇದನ್ನು ಕಂಡ ನಮ್ಮ ಜಸ್ಟ್ ಬೀದರ.ಕಾಂ ತಂಡ ಸಮೀಕ್ಷೆ ನಡೆಸಿತ್ತು.ಅದರಲ್ಲಿ ನಮ್ಮ ತಂಡದ ಅನುಭವಿ ವರದಿಗಾರ ರು ಸುರೇಶ್ ಚೆನ್ನಶೆಟ್ಟಿ ಗೆಲುವು ಪಕ್ಕ ಅಂತ ವರದಿ ನೀಡಿದ್ದರು.
ಕೆಲವೊಂದು ಜನ ನಮ್ಮ  ತಂಡದ ವರದಿಯನ್ನು ಹಾಸ್ಯಾಸ್ಪದವಾಗಿ ನೋಡಿದ್ದರು,
ಆದರೆ ನವ ಯುವಕರಿಂದ ಕೂಡಿದ ಜಸ್ಟ್ ಬೀದರ್ ತಂಡದ ವರದಿ 100ಕ್ಕೆ ನೂರು ಪ್ರತಿಶತ ಸತ್ಯವಾಗಿದೆ.

ನಮ್ಮ ತಂಡದ ಬಗ್ಗೆ ಹಾಸ್ಯಾಸ್ಪದ ಮಾತಾನಾಡಿದವರು ಇಂದು ನಮ್ಮ ತಂಡದ ವರದಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.