Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕನ್ನಡ ಕಟ್ಟುವರಿಗೆ ಸದಾ ಬೆಂಬಲ: ಶಾಸಕ ಈಶ್ವರ ಖಂಡ್ರೆ.

 

ಜಿಲ್ಲೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಕನ್ನಡ ಉಳಿಸಿ ಬೆಳೆಸುವವರಿಗೆ ಸದಾ  ಬೆಂಬಲಿಸುವುದಾಗಿ ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ಕಸಾಪ ಅಭ್ಯರ್ಥಿ ಸುರೇಶ್ ಚನ್ನಶೇಟ್ಟಿ ಅವರಿಂದ ಸನ್ಮಾನ ಸ್ವೀಕರಿಸಿ.ಮಾತನಾಡಿದ ಈಶ್ವರ ಖಂಡ್ರೆ ಯವರು  ಸುರೇಶ್ ಚನ್ನಶೇಟ್ಟಿ ಐದು ವರ್ಷದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದರೆ.ಜಿಲ್ಲೆಯಲ್ಲಿ ತಾಲ್ಲೂಕುಗಳಲ್ಲಿ ಕನ್ನಡದ ಚುರುಕು ಮುಟ್ಟಿಸಿದಾರೆ ಎಂದು ನುಡಿದರು.

ಕಸಾಪ ಅಭ್ಯರ್ಥಿ ಸುರೇಶ್ ಚನ್ನಶೇಟ್ಟಿ ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಭವನ ಕಟ್ಟುವ ಕೆಲಸ ಮಾಡಿದ್ದೇನೆ. ಶಾಸಕ ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರಾದ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಿದರು.ಭಾಲ್ಕಿಯಲಿ ಸ್ವತಃ ನಿವೇಶನ.ನೀಡುವ ಮೂಲಕ ಪ್ರೋತ್ಸಾವ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು ಹೀಗಾಗಿ ನ.21 ನಡೆಯಲಿರುವ ಕಸಾಪದ ಚುನಾವಣೆಯಲ್ಲಿ ಮತ್ತೊಂದು ಅವಧಿಗೆ ಆರ್ಶಿವಾದಿಸುವಂತೆ ಶಾಸಕರಲಿ ಸುರೇಶ್ ಚನ್ನಶೇಟ್ಟಿ ಮನವಿ ಮಾಡಿದರು.

ಇದೇ ವೇಳೇ ತಾಲ್ಲೂಕು ಅಧ್ಯಕ್ಷ ಶಶಿಧರ ಕೊಸಂಬೆ. ತಾಲ್ಲೂಕು ಉಪಾಧ್ಯಕ್ಷ ಕಾಶೀನಾಥ್ ಲದ್ದೆ.ಮಲ್ಲಿಕಾರ್ಜುನ ಹಲ್ಮಡಗೆ ನಾಗಭೂಷಣ ಮಾಮ್ಮಡಗೆ ಸಂತೋಷ ಪಾಟೀಲ ಪ್ರಭು ಡಿಗ್ಗೆ ಸುರ್ಯಾಕಾಂತ ಪಾಟೀಲ ವಿಜಯಕುಮಾರ ಫರ್ಮಾ ಬಸವಾರಜ ಬಲ್ಲೂರ ಸಂಜು ಪ್ರಭಾ ರವಿ ಬಿರಾದಾರ ಜ್ಯಾಂತಿ ಸುರೇಶ್ ಕುಡತೆ ಟಿ.ಎಂ.ಮಚ್ಚೆ ರಾಜಕುಮಾರ ಬಿರಾದಾರ ಸಂತೋಷ ವಾಡೆ.ಮಹೇಶ್.ಇದ್ದರೂ