Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ ಪಟ್ಟಣದ ಬೌದ್ಧನಗರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ಡಿಸೆಂಬರ 6 ಸೋಮವಾರ ದಂದು ಮಹಾಮಾನವತಾವಾದಿ, ದಲಿತರ ಉದ್ಧಾರಕ, ಸಂವಿಧಾನದ ಪಿತಾಮಹ, ಜ್ಞಾನದ ಸಂಕೇತ, ವಿಶ್ವರತ್ನ, ಸಂವಿಧಾನ ಶಿಲ್ಪಿ, ಡಾ ಬಾಬಾಸಾಹೇಬ ಅಂಬೇಡ್ಕರ್ ರವರ 65ನೇ ಮಹಾಪರಿನಿಬ್ಬಾಣ ದಿನದ ಅಂವಾಗಿ ಬೌದ್ಧನಗರಲ್ಲಿ ಬೆಳ್ಳಿಗ್ಗೆ ಸರಿಯಾಗಿ ,8:30ಕ್ಕೆ ಧ್ವಜಾರೋಹಣ ನೇರವೇರಿಸಿದರು, ನಮನಗಳನ್ನು ಸಲ್ಲಿಸಿದ್ದರು. ಇದೆ ಸಾಮದರ್ಭದಲ್ಲಿ. ಓಣೆಯ ಹಿರಿಯರು ಬಾಬುರಾವ ತಾರೆ, ನರಸಿಂಗ ಕೊಂಡೆ, ನಾಗನಾಥ ಚಿಟ್ಮೇ, ಬಿ.ಎಮ್. ಅಮರವಾಡಿ, ಸೋಪಾನ ಡೋಂಗರೆ, ಯಾದು ಮೇತ್ರೆ, ಶಿವರಾಜ ಜುಲಾಂಡೆ, ವಿಲಾಸ ಪೋಲಿಸ್, ಶಾಮಸುಂದರ ಖಾನಾಪೂರ, ದತ್ತು ಡೋಂಗರೆ, ದಾದಾರಾವ ಖರಾತ, ನಾಗನಾಥ ಭಂಗಾರೆ, ಪೂಜೆ ಕೈಂಕರ್ಯ ನೇರವೇರಿಸಿದರು, ನರಸಿಂಗ ಮೈಲಾರೆ ಧ್ವಜಾರೋಹಣ ನೆರವೇರಿಸಿದರು, ಶಿವು ಕಾಂಬಳೆ ಪ್ರಕಾಶ ಭಂಗಾರೆ,.ರಾಜು ಮೈಲಾರೆ, ಸುನೀಲ್ ಮಿತ್ರಾ, ಸುನೀಲ ವಾಗಮಾರೆ, ಸಂತೋಷ ಶಿಂದೆ, ಪ್ರವಿಣ ಕಾರಂಜೆ, ರಾಜು ತಾರೆ, ಗೌತಮ ತಾರೆ, ನಾಗಶೇನ ತಾರೆ, ಸುಂದರ ಮೇತ್ರೆ, ಹಾಗೂ ಅಪಾರ ಯುವಕರು ಮತ್ತು ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು,ನಮೋ ಬುದ್ದಾಯ…. ಜೈ ಭೀಮ.