Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಇಂದು ಸಂವಿಧಾನ ಶಿಲ್ಲಿ, ವಿಶ್ವ ರತ್ನ, ಜ್ಞಾನದ ಸಂಕೇತ, ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 65ನೇ ಮಹಾಪರಿನಿಬ್ಬಾಣದ ಅಂಗವಾಗಿ ಔರಾದ ಪಟ್ಟಣದ ಹರಿಜನವಾಡಾ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ನೋಟಬುಕ್ಕ್, ಪೆನ್ನ, ಮತ್ತು ಮಾಸ್ಕ್ ವಿತರಣೆ ಮಾಡುವುದರ ಮೂಲಕ ಶಾಲೆಯಲ್ಲಿ ಅಚರಣೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಶ್ರೀ ರವಿಸುಕುಮಾರ, ಮುಖಂಡ ಶ್ರೀ ಯಾದು ಮೆತ್ರೆ, ಶಾಲೆಯ SDMC ಅಧ್ಯಕ್ಷರು ಶ್ರೀ ಪ್ರಕಾಶ ಭಂಗಾರೆ, NSYFನ ರಾಜ್ಯ ಸಂಚಾಲಕರು ಶ್ರೀ ಶಿವುಕುಮಾರ ಕಾಂಬಳೆ, ಸುಂದರ ಮೇತ್ರೆ, ಮುಖ್ಯ ಗುರುಗಳು ಕಮಲಾ ಬಾವಗೆ, ಸಹ ಶಿಕ್ಷಕ ಕಾಶಿನಾಥ ಬಿರಾದಾರ, ಮತ್ತು ಶಾಲೆಯ ಸಿಬ್ಬಂದಿ ವರ್ಗ,/ ಪ್ರಶಿಕ್ಷಣಾರ್ಥಿಗಳು/ಮಕ್ಕಳು ಉಪಸ್ಥಿತರಿದ್ದರು