Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

NSYF ಸಂಘಟನೆಯ ವತಿಯಿಂದು ಬಾಬಾ ಸಾಹೇಬ ಅಂಬೇಡ್ಕರ ರವರ ಮಹಾಪರಿನಿರ್ವಾಣ ದಿನದ ನಿಮಿತ್ತ ಇಂದು ಔರಾದ ಬಾ ಪಟ್ಟಣದ ಹರಿಜನವಾಡಾ ಪ್ರಾಥಮಿಕ ಶಾಲೆ ಯ ಮಕ್ಕಳಿಗೆ ನೋಟಬುಕ, ಪೇನ್ , ಮಾಸ್ಕ, ಸಾಯಿನಿಟೆಜರ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ರವಿ ಸುವಕುಮಾರ, ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪ್ರಕಾಶ ಭಂಗಾರೆ, ಸಂಘಟನೆಯ ರಾಜ್ಯ ಸಂಚಾಲಕರು ಶಿವ ಕಾಂಬಳೆ, ಯುವ ಮುಖಂಡರು ಯಾದು ಮೇತ್ರೆ, ಶಾಲೆಯ ಮುಖ್ಯ ಗುರುಗಳು ಖಮಲಾ ಬವಗೆ, ತಾಲೂಕಾ ಅಧ್ಯಕ್ಷರು ಸುಂದರ ಮೇತ್ರೆ, ಶಿಕ್ಷಕರಾದ ಕಾಶಿನಾಥ ಬಿರಾದಾರ, ಮುಂತಾದವರು ಉಪಸ್ಥಿತ ಇದ್ದರು.