Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ ಪಟ್ಟಣ ಪಂಚಾಯತಿಯ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಸದಸ್ಯರು ಚುನಾವಣೆಗೆ ಹೊಗುವ ಮುನ್ನ ಉದ್ಭವಲಿಂಗ ಅಮರೇಶ್ವರರ ಪೂಜೆ ನೇರವೇರಿಸಿ ಚುನಾವಣೆ ಕೇಂದ್ರ ವಾದ ತಹಸಿಲ್ ಕಛೇರಿಗೆ ತೆರಳಿ ವಿಧಾನ ಪರಿಷತ್ ಚುನಾವಣೆಯ ಮತಚಲಾಯಿಸಿದರು.