Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಭಾರತೀಯ ಜನತಾ ಪಾರ್ಟಿ, ಔರಾದ (ಬಾ) ಮಂಡಲದ ವತಿಯಿಂದ ಪಟ್ಟಣದ ದತ್ತ ಮಂದಿರದಲ್ಲಿ ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯ, ಹಣೆಗಾಂವ ಇವರ ದಿವ್ಯ ಸಾನಿಧ್ಯದಲ್ಲಿ ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕೃತಿಯನ್ನು ಮರುಸ್ಥಾಪಿಸುವ ಕನಸನ್ನು ಕಂಡು ಅದನ್ನು ಸಾಕಾರಗೊಳಿಸಿದ ಪ್ರಧಾನಿ *ಶ್ರೀ ನರೇಂದ್ರ ಮೋದಿ* ಯವರ ಕನಸಿನ ಯೋಜನೆ *ಭವ್ಯ ಕಾಶಿ ದಿವ್ಯ ಕಾಶಿ* ಕಾರ್ಯಕ್ರಮದ (ಕಾಶಿಯಲ್ಲಿ ಜರುಗಿದ) ನೇರ ಪ್ರಸಾರವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವಿಕ್ಷಿಸಲಾಯಿತು.ರಾಮಶೇಟ್ಟಿ ಪನ್ನಾಳೆ ಮಂಡಲ ಅಧ್ಯಕ್ಷರು, ಬಿಜೆಪಿ ಔರಾದ