Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ ಪಟ್ಟಣದ ದತ್ತ ಸಾಯಿ ಶನೇಶ್ವರ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಯಶಸ್ವಿಗೊಳಿಸಿದ ದತ್ತ ಜಯಂತಿ ಟ್ರಸ್ಟ್ ಅದ್ಯಕ್ಷರಾದ ಶ್ರೀ ಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸದಸ್ಯರಾದ ಸಂಗಯ್ಯ ಸ್ವಾಮಿ ,ಚಂದ್ರಶೇಖರ ಪಾಟೀಲ್ ಬಿಜಲವಾಡಿಕರ,ರೆಡ್ಡಿ, ಕಿರಣ ಉಪ್ಪೆ, ಶರಣಪ್ಪಾ ಪಾಟೀಲ್,ಅಂಬಾದಾಸ ನಳಗೆ,ಅಶೋಕ ಶೆಂಬೆಳ್ಳಿ, ಶೇಕರ ಉಪ್ಪೆ, ಅಮರ ಸ್ವಾಮಿ, ಸಂಕು ನಿಸ್ಪತೆ,ಅನೀಲ ಹೆಡೆ,ಹಾಗೂ ಪಟ್ಟಣದ ಮುಖಂಡರು ಪೊಲೀಸ್ ಸಿಬಂಧಿ   ಅನೇಕರು ಜಾತ್ರೆ ಯಶಸ್ವಿ ಗೊಳಿಸಿದರು.ಭಕ್ತರು ಪ್ರಸಾದ್ ಸೇವಿಸಿ ಪಾವನರಾದರು.