Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ವಿಜಯಪುರ ನಗರದಲ್ಲಿನ  ಗೊರ ಬಂಜಾರಾ ಸಮಾಜದ ಅಪ್ರಾಪ್ತ ವಿದ್ಯಾರ್ಥಿನಿ ರಂಜಿತಾ ಸುರೇಶ್ ರಾಠೊಡ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೋಲೆ ಪ್ರಕರಣದ ಆರೊಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಔರಾದ ಗೋರ ಸೇನಾ ಕಾರ್ಯಕರ್ತರಿಂದ ಪ್ರತಿಭಟನೆ. ಮಾನ್ಯ ತಹಶಿಲ್ದಾರ ಮಲಶೇಟ್ಟಿ ಚಿದ್ರೆ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವ ಪತ್ರ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಗೋರ ಸೇನಾ ಅದ್ಯಕ್ಷ ರಾಜು ನಾಯಕ,ಕಾರ್ಯದರ್ಶಿ ರಾಜಕುಮಾರ ದೇಗಾವತ, ಬಾಳು ರಾಠೊಡ, ಕಾಶಿನಾಥ ಜಾಧವ,ಮಾಣಿಕ ಚವ್ಹಾಣ ,ನಿಶಿಕಾಂತ ಪವಾರ ಹಾಗೂ ಗೊರ ಸೇನಾ ಪ್ರಮುಖರು ಉಪಸ್ಥಿತರಿದ್ದರು.