Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇದರ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾಗಿ ಸರ್ಕಾರದಿಂದ ನಾಮ ನಿರ್ದೇಶನ ಗೊಂಡ ಶ್ರೀ ವಸಂತ ಬಿರಾದಾರ ವಕೀಲರು ಅವರಿಗೆ ಭಾರತಿಯ ಜನತಾ ಪಾರ್ಟಿ ಔರಾದ ಮಂಡಲ ವತಿಯಿಂದ ಹಾರ್ಧಿಕ ಅಭಿನಂದನೆಗಳು.
ನಿಮ್ಮ ನೇತ್ರತ್ವದಲ್ಲಿ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಕೇಲಸಗಳಾಗಲಿ ಎಂದು ಶುಭಹಾರೈಸುವರು.ಭಾರತೀಯ ಜನತಾ ಪಕ್ಷದ ಔರಾದ ಮಂಡಲ ಅದ್ಯಕ್ಷರು ಶ್ರೀ ರಾಮಶೇಟ್ಟಿ ಪನ್ನಾಳೆ