Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಮಹಾಪರಿನಿರ್ವಾಣ ದಿನ ನಿಮಿತ್ಯ ವಿದ್ಯಾರ್ಥಿಗಳಿಗೆ ನೋಟ ಬುಕ್ ವಿತರಣೆ

ಹರಜನವಾಡಾ ಶಾಲೆ ಔರಾದ
NSYF ಸಂಘಟನೆಯ ವತಿಯಿಂದು ಬಾಬಾ ಸಾಹೇಬ ಅಂಬೇಡ್ಕರ ರವರ ಮಹಾಪರಿನಿರ್ವಾಣ ದಿನದ ನಿಮಿತ್ತ ಇಂದು ಔರಾದ ಬಾ ಪಟ್ಟಣದ ಹರಿಜನವಾಡಾ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟಬುಕ, ಪೇನ್ , ಮಾಸ್ಕ, ಸಾಯಿನಿಟೆಜರ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ರವಿ ಸುವಕುಮಾರ, ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪ್ರಕಾಶ ಭಂಗಾರೆ, ಸಂಘಟನೆಯ ರಾಜ್ಯ ಸಂಚಾಲಕರು ಶಿವ ಕಾಂಬಳೆ, ಯುವ ಮುಖಂಡರು ಯಾದು ಮೇತ್ರೆ, ಶಾಲೆಯ ಮುಖ್ಯ ಗುರುಗಳು ಖಮಲಾ ಬವಗೆ, ತಾಲೂಕಾ ಅಧ್ಯಕ್ಷರು ಸುಂದರ ಮೇತ್ರೆ, ಶಿಕ್ಷಕರಾದ ಕಾಶಿನಾಥ ಬಿರಾದಾರ, ಮುಂತಾದವರು ಉಪಸ್ಥಿತ ಇದ್ದರು.

ವರದಿ :- ಅಂಬಾದಾಸ ನಳಗೆ ಔರಾದ