Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸ್ಥಳಿಯ ಸಂಸ್ಥೆಗಳ ಚುನಾವಣೆ ವಿಧಾನ ಪರಿಷ್ಯತ ಚುನಾವಣೆ (MLC)ಹಿನ್ನಲೆಯಲ್ಲಿ ಸುಲ್ತಾನಾಬಾದ ಗ್ರಾಮದಲ್ಲಿ ಸ್ಥಳಿಯ ಜನಪತ್ರಿನಿಧಿಗಳ ಸಭೆಯನ್ನು ತೆಗೆದುಕೊಂಡು, ಹುಮನಬಾದ ತಾಲೂಕಿನ ಅಭಿವೃದ್ಧಿಗೆ ನಮ್ಮ ಅಭ್ಯರ್ಥಿ ಶ್ರೀ. ಭೀಮರಾವ ಪಾಟೀಲ್ ಗೆಲುವು ಅಗತ್ಯ ಇದಕ್ಕೆಲ್ಲಾ ನಿಮ್ಮ ಸಹಕಾರ ಅಗತ್ಯವೆಂದು ತಿಳಿಸಿ,KMF ನಿರ್ದೇಶಕರ ರೇವಣಸಿದ್ದಪ್ಪಾ ಪಾಟೀಲ್ ಎಲ್ಲರ ಸಹಕಾರ ಕೋರಿದರು