Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬಿಳಿ ಬಂಗಾರವೆಂದು ಖ್ಯಾತವಾಗಿರುವ ಹತ್ತಿ ಕರುನಾಡಿನ ಗಡಿ ಜಿಲ್ಲೆಯಾದ ಅಂತಹ ಬೀದರ್  ಜಿಲ್ಲೆಯ ಔರದ ತಾಲೂಕಿನ ಕೆಲವೊಂದು ಗಡಿ ಗ್ರಾಮಗಳಲ್ಲಿ ಜನರ ಜೀವನ ಬದಲಾಯಿಸುತ್ತಿದೆ


ಹೌದು ಅತಿಯಾದ ಮಳೆಯಿಂದ ಅನೇಕ ಬೆಳೆಗಳು ಕೊಚ್ಚಿಹೋದರು ಹತ್ತಿ ಮಾತ್ರ ತನ್ನ ಫಲವತ್ತತೆಯನ್ನು ಕಡಿಮೆ ಮಾಡಿಲ್ಲ
ಅದು ಅಲ್ಲದೆ ಕಳೆದ ಎರಡು ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹತ್ತಿಗೆ ಉತ್ತಮ ಬೆಲೆ ಸಿಕ್ಕಿದೆ.
ಇದು ಅಲ್ಲದೆ ಈ ವರ್ಷ ಹತ್ತಿ ಚಳಿಗಾಲದಲ್ಲಿ ಮತ್ತೆ ಚಿಗುರುತ್ತಿದೆ ಚಿಗುರುವುದು ಅಷ್ಟೇ ಅಲ್ಲದೆ ಹೂವು ಕಾಯಿ ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಆದರಿಂದ ಇನ್ನೊಂದು ಸಲ ಹತ್ತಿ ಕಟಾವಿಗೆ ಬರುವ ಸಾಧ್ಯತೆ ಇದೆ.