Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಸಂತಪುರನಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 65ನೇ ಮಹಾಪರಿ ನಿರ್ವಾಣಾ. ದಿನ

 

ಇಂದು ಸಂತಪುರನಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 65ನೇ ಮಹಾಪರಿ ನಿರ್ವಾಣಾ ನಿಮಿತ್ಯ ಅಂಬೇಡ್ಕರ್ ರವರ ಮೂರ್ತಿಗೆ ಹಿರಿಯ ಮುಖಂಡರು ಶ್ರೀ ಅಂತಪ್ಪಾ ಬ್ಯಾಳೆ, ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಡಾ. ಕಿರಣ ಬಿರಾದಾರ್, ಬಸಯ್ಯ ಸ್ವಾಮಿ, ಓಂಪ್ರಕಾಶ ಕೋಳಿ, ಅನಿಲಕುಮಾರ ದೊಡಮನಿ, ಪಿ.ಡಿ.ಓ. ಸಂತಪುರ್, ಧನರಾಜ ಮುಸ್ತಾಪುರ, ಸದೋಜತ ಪೊಲೀಸ್, ರಾಜಕುಮಾರ ಲಕ್ಕೆ, ವಿಲಾಸ ಹಸನ್ಮುಖಿ, ಸತೀಶ್ ವಗ್ಗೆ, ಸುಂದರ , ಗುರನಾಥ ಅಂಕುಲಗಿ, ಗೌತಮ್ ಮೇತ್ರೆ, ಗಣಪತಿ ವಾಸುದೇವ, ಸಂಜುಕುಮಾರ ಲಾಧಾ, ಸುಭಾಸ್ ಲಾಧಾ, ತುಕಾರಾಮ ಹಸನ್ಮುಖಿ, ದುಳಪ್ಪಾ, ಅಂಬಾದಾಸ, ಕಾಶಿನಾಥ, ಹಾಗೂ ಸೂತಮುತ್ತಲಿನ ಗ್ರಾಮದ ಅನೇಕ ಮುಖಂಡರು ಇದ್ದರು…..