Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಜಿಲ್ಲಾಧ್ಯಕ್ಷರಾಗಿ ಜಾಕಿರ್ ಪಠಾಣಾ ನೇಮಕ


ಕರುನಾಡ ರಕ್ಷಣಾ ಸೇನೆಯ  ಯುವಘಟಕ  ಜಿಲ್ಲಾಧ್ಯಕ್ಷರಾಗಿ ಜಾಕಿರ್ ಪಠಾಣಾ ಅವರಿಗೆ ನೇಮಕ ಮಾಡಲಾಗಿದೆ. ಎಂದು ಯುವ ಘಟಕದ ರಾಜ್ಯ ಅಧ್ಯಕ್ಷರಾದ ಚೇತನ್ ದಾನವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ತಮಗೆ ನೀಡಿರುವ ಈ ಅತ್ಯಮೂಲ್ಯ ಜವಾಬ್ದಾರಿಯನ್ನು ನಿಷ್ಠಾವಂತರಾಗಿ ಕನ್ನಡದ  ರಕ್ಷಣೆ ,ಸೇವೆ ,ಹಾಗೂ. ಕನ್ನಡ ಪರ ಕೆಲಸಗಳನ್ನು ಮಾಡಬೇಕಾಗಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಚೇತನ್ ದಾನ ತಿಳಿಸಿದ್ದಾರೆ