Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love
Vishwanth Dene

ಇಂದು ಔರಾದ ತಾಲ್ಲೂಕಿನ ಸಂತಪುರನಲ್ಲಿ ದಲಿತರ ಕೊಂದು ಕೊರತೆ ಸಭೆ ಸೇರಲಾಯಿತು, ಸಭೆ ಅಧ್ಯಕ್ಷತೆ ವಿಶ್ವನಾಥ ದಿನೇ ವಹಿಸಿ ಈಗಾಗಲೇ ಸಚಿವರು ನಮ್ಮ ಹೊಲಿಯ ಮತ್ತು ಮಾದಿಗ ಸಮುದಾಯ ಸೇರಿ ಯಲ್ಲಾ ಸಮುದಾಯದವರಿಗೆ ಕಡೆ ಗಣ್ಣಿಸಿ ತನ ಸ್ವಜಾತಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ, ಹಾಗಾಗಿ ಸ್ಥಳೀಯರಿಗೆ ಟಿಕೆಟ್ ನೀಡಿ ಜನ ಸೇವೆ ಮಾಡಲು ಪಕ್ಷದ ವರಿಷ್ಠರು ತೀರ್ಮಾನಿಸಬೇಕೆಂದು ಮನವಿ ಮಾಡುತೆವೆ ಯಂದು ಮಾತನಾಡಿದರು,

ಧನರಾಜ ಮುಸ್ತಾಪುರ, ಸ್ಥಳೀಯರಿಗೆ ಗುರುತಿಸಿ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದು ಹೇಳಿದರು,

ಸಭೆಯಲ್ಲಿ ಭೀಮ ಆರ್ಮಿ ಅಧ್ಯಕ್ಷ ಗೌತಮ ಮೇತ್ರೆ, ಕಾಶಿನಾಥ ಗಾಯಕವಾಡ, ಸತೀಶ್, ತುಕಾರಾಮ ಹಸನ್ಮುಖಿ, ಅಮ್ಜದ್ ಪಟ್ಟಾಂಣ, ಗ್ರಾಮ ಪಂಚಾಯತ್ ಸದ್ಯಸರು ದಯಾನಂದ ಸ್ವಾಮಿ,ಟೀಳೇಕರ, ಸೇರಿ ಅನೇಕ ಮುಖಂಡರು ಮತ್ತು ಗ್ರಾಮದ ಜನರು ಇದ್ದರು.