Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಗಬ್ಬು ನಾರುತ್ತಿವೇ ಪಟ್ಟಣದ ಚರಂಡಿಗಳು

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸರಕಾರಿ ಆಸ್ಪತ್ರೆ   ತಹಸಿಲ್ ಪಟ್ಟಣ ಪಂಚಾಯಿತಿ ,ಹೀಗೆ ಪ್ರಮುಖ ಕಚೇರಿ ಗೆ ಹೋಗಬೇಕಾದರೆ ಈ ರಸ್ತೆ ದಾರಿಯಲ್ಲಿಯೇ ಹೋಗಬೇಕು,

ಅದುಲ್ಲದೆ  ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಇರುವುದು ಸಹ ಇಲ್ಲಿಯೆ ಆದರೆ ಇಲ್ಲಿನ ಚರಂಡಿ ಸ್ವಚ್ಛ ಗೊಳಿಸಿ ಅದೆಷ್ಟು ವರ್ಷ ಆಯಿತೋ ಏನೋ ಇಲಿಂದ ಸಂಚರಿಸ ಬೇಕಾದರೆ ಮೂಗು ಮುಚ್ಚಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ

  ಕಸ ವಿಲೇವಾರಿ ಮಾಡಿಸಿಬೇಕಾದ
ಪಟ್ಟಣ ಪಂಚಾಯತ ಅಧಿಕಾರಿಗಳು ಈ ಕಡೆ ತಲೆ ಹಾಕಿಯೂ ಸಹ ನೋಡದಿರುವುದು ಇವರಲ್ಲಿನ ಇಚ್ಛಾಶಕ್ತಿ ಕೊರತೆಯನ್ನು ಎತ್ತಿ ತೋರಿಸುತ್ತದೆ. ಇನ್ನಾದರೂ ಚರಂಡಿ ಸ್ವಚ್ಛತೆ ಮಾಡಿಸಿ ಸೊಳ್ಳೆಗಳ ಕಾಟದಿಂದ, ರೋಗ ರುಜಿನಗಳಿಂದ ನಮ್ಮನ್ನು ರಕ್ಷಿಸಬೇಕಂದು ಸ್ಥಳೀಯರು ಆಗ್ರಹಿಸಿದ್ದಾರೆ.