Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಸಾಲು ಸಾಲು ಅಧಿಕಾರಿಗಳು ಗೈರು

ಗೈರಾದ ಅಧಿಕಾರಿಗಳ ವಿರುದ್ಧ ಗರಂ ಅದ ಸಚಿವರು

ಫಸ್ಟ್ ಸಲಾ ಗೈರಾದರೆ ರಿಪೋರ್ಟ್ ಸೆಕೆಂಡ್ ಟೈಂ ಗೈರಾದರೆ ಸಸ್ಪೆಂಡ್

ತಾಲ್ಲೂಕು ಪಂಚಾಯತ ಔರಾದ ನಲ್ಲಿ ನಡೆಯುತ್ತಿರುವ ತ್ರೈ ಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಗೈರಾದ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಅದ ಸಚಿವರು ಬಿದರಿ ಭಾಷೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ, 34 ಇಲಾಖೆಯ ಪೈಕಿ 14 ಇಲಾಖೆಗಳು ಸಭೆಗೆ ವರದಿ ನೀಡಿಲ್ಲ ,ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸುವುದಿಲ್ಲ ,ಬರುವ 15 ದಿನಗಳಲ್ಲಿ ಎಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸಬೇಕು .ಇಲ್ಲವಾದರೆ ತಾಲೂಕಿನಿಂದ ಜಾಗ ಖಾಲಿ ಮಾಡಿ ಹೋಗಬೇಕೆಂದು ಸಚಿವ ಚವ್ಹಾಣ ಅಧಿಕಾರಿಗಳ ವಿರುದ್ಧ ಖಾರವಾಗಿ ಗರಂ ಆದ್ದರು