Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೀದರ್

ಕೆಲವು ದಿವಸಗಳ ಹಿಂದೆ ಮೂಡಬಿ ಸಬ್ ಸ್ಟೇಷನ್ ನಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜಿತ್ ಕುಮಾರ್ ತಂದೆ ಅಪ್ಪರಾವ್ ಮುಡ್ಬಿ ಬಸವಕಲ್ಯಾಣ ತಾಲೂಕ ಅವರು ಅಕಾಲಿಕ ಮರಣ ಹೊಂದಿರುತ್ತಾರೆ,
ಇವರ ಕುಟುಂಬಕ್ಕೆ ಜೆಸ್ಕಾಂ ಮತ್ತು ಕೆಪಿಟಿಸಿಯಲ್ ಹೊರಗುತ್ತಿಗೆ ನೌಕರರ ಬೀದರ್ ಸಂಘದ ಅಧ್ಯಕ್ಷರಾದ ಲಕ್ಷ್ಮಣ ರೆಡ್ಡಿ, ಉಪಾಧ್ಯಕ್ಷರಾದ ಹಣಮಂತ ಶಿವರಾಜ್ ಚಿಲ್ಲರ್ಗೆ ಹಾಗೂ ಎಲ್ಲಾ ಹೋರ ಗುತ್ತಿಗೆ ನೌಕರರ ಸಂಘದ ವತಿಯಿಂದ ಅವರ ಮನೆಗೆ ತೆರಳಿ 80200 ಧನ ಸಹಾಯ ನೀಡಲಾಯಿತು ,