Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕನಾ೯ಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಯು ಸುಭಾಷ್ ಚಂದ್ರ ಬೋಸ್ ರವರ ಜನ್ಮಜಯಂತಿಯಂದು ಕೊಡಮಾಡುವ ಸುಭಾಷ್ ಚಂದ್ರ ಬೋಸ್ ಸಾಧನಾ ಪುರಸ್ಕಾರಕ್ಕೆ 14 ಜನರನ್ನು ಆಯ್ಕೆ ಮಾಡಲಾಗಿದೆ. ಬರುವ ಇದೆ ಜನವರಿ 24 ರ ಸೊಮವಾರದ ಬೆಳಿಗ್ಗೆ 10:30 ಗಂಟೆಗೆ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆ ಸಂತಪೂರನಲ್ಲಿ ಕಾಯ೯ಕ್ರಮ ಜರುಗಲಿದೆ ಎಂದು ಸಂಸ್ಥೆಯ ಕಾಯ೯ದಶಿ೯ ನಾಗವಂಶಿ ನಂದಾದೀಪ ತಿಳಿಸಿದ್ದಾರೆ.

ಕಾಯ೯ಕ್ರಮವನ್ನು ಹಿರಿಯ ಮುಖಂಡರಾದ ಶಂಕರಾವ ದೊಡ್ಡಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಿ.ಎಸ್. ಎಸ್ ರಾಜ್ಯ ಸಂಚಾಲಕರಾದ ರಮೇಶ ಡಾಕುಳಗಿ ಅವರು ಭಾಗವಹಿಸಲಿದ್ದಾರೆ. ಕಾಯ೯ಕ್ರಮದ ಅಧ್ಯಕ್ಷತೆಯನ್ನು  ಸಂಸ್ಥೆಯ ಅಧ್ಯಕ್ಷರಾದ ಶಿವಾಜಿರಾವ ಬೋರಳೆ ಅವರು ವಹಿಸಲಿದ್ದಾರೆ.

ಸುಭಾಷ್ ಚಂದ್ರ ಬೋಸ್ ಸಾಧನಾ ಪುರಸ್ಕಾರಕ್ಕೆ ಆಯ್ಕೆಯಾದ ಸಾಧಕರ ಪಟ್ಟಿ.

 1. ಶ್ರೀ ಪ್ರಭುಶೇಟ್ಟಿ ಸೈನಿಕಾರ – ಸಮಾಜ ಸೇವೆ
           (ಮರಣೋತ್ತರ)
  2.ಶ್ರೀ ಮಲ್ಲಿಕಾರ್ಜುನ ಹಿಪ್ಪಳಗಾಂವೆ- ಶೈಕ್ಷಣಿಕ
  3.ಶ್ರೀ S.M. ಜನವಾಡಕರ- ಸಾಹಿತ್ಯ/ಧಾಮಿ೯ಕ
  4.ಶ್ರೀ ಬಾಪುರಾವ್ ಪಾಟೀಲ್ – ದೇಶ ಸೇವೆ/ಶೈಕ್ಷಣಿಕ
  5.ಶ್ರೀ ಬಸ್ವರಾಜ ಘುಳೆ – ವೈದ್ಯಕೀಯ
  6.ಶ್ರೀ ಖಾಜಾ ಮೈನುದ್ದಿನ – ಶೈಕ್ಷಣಿಕ
  7.ಶ್ರೀ ಧನರಾಜ ಬಿರಾದಾರ- ಕಾನೂನು ಸೇವೆ
  8.ಧೂಪತಮಗಾಂವ ಗ್ರಾ.ಪಂ- ಗ್ರಾಮೀಣ ಅಭಿವೃದ್ಧಿ
  9.ಶ್ರೀ ಅನೀಲ್ ಜಿರೋಬೆ – ಸಾಮಾಜಿಕ ಸೇವೆ
  10.ಶ್ರೀ ಶೇಶಪ್ಪಾ ಮರಕಲೆ – ಶೈಕ್ಷಣಿಕ ಸೇವೆ
  11.ಶ್ರೀ. ನಾಗೇಶ ಸ್ವಾಮಿ – ಸಾಹಿತ್ಯ
  12.ಶ್ರೀ ದತ್ತಾತ್ರಿ ಮಡಿವಾಳ – ಶೈಕ್ಷಣಿಕ ಸಾಧನೆ
  13.ಶ್ರೀ ರಾಜಕುಮಾರ ಮೇತ್ರೆ – ಸಾಮಾಜಿಕ/ ಶೈಕ್ಷಣಿಕ
  14.ಶ್ರೀ ಗುರುನಾಥ್ ಅಂಕಲಗಿ- ಕರೋನಾ ವಾರಿಯರ್ಸ್