Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

*ಸಡಗರದಿಂದ ಎಳ್ಳ ಅಮಾವಾಸ್ಯೆ ಹಬ್ಬ ಆಚರಣೆ*

ಔರಾದ
ಉತ್ತರ ಕರ್ನಾಟಕದ ಹಬ್ಬ ಎಳ್ಳ ಅಮಾವಾಸ್ಯೆ ತಾಲೂಕಿನ ಎಕಲಾರ ಗ್ರಾಮದಲ್ಲಿ ವಿಜ್ರಂಭಣೆಯಿಂದ ಆಚರಣೆ.

ತಮ್ಮ ತಮ್ಮ ಹೊಲಗಳಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಬಂದು ಮಿತ್ರರನ್ನು ಅಮಂತ್ರಿಸಿ ಭಜ್ಜಿ ರೊಟ್ಟಿ ಅಂಬಲಿ ಇದು ಒಂದು ಎಳ್ಳ ಅಮವಾಸ್ಯೆ ಹಬ್ಬದ ವಿಶೇಷ ಭೋಜನ ಸವಿದು ಜೊಕಾಲಿ ಆಡಿ ಗಾಳಿಪಟ ಹಾರಿಸಿ ವಿಭಿನ್ನ ವಾಗಿ ಆಚರಿಸುವ ಹಬ್ಬ ಎಳ್ಳ ಅಮವಾಸ್ಯೆ ”ಬೇಳೆಗಳು ಚನ್ನಾಗಿ ಬಂದು ರೈತರ ಬಾಳು ಹಸನಾಗಲಿ,ರೈತರು ತಮ್ಮ ಭೂಮಿ ತಾಯಿಯ ನಡುವಿನ ಬಾಂಧವ್ಯ ವನ್ನು ಬೇಸೆಗಲು ಕುಟುಂಬದ ಜೊತೆ ಆಚರಿಸುವ ಹಬ್ಬವಾಗಿದೆ.ಸಂತೋಷ ಬೈಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಪ್ರಕಾಶ ಹಿಪ್ಪಳಗಾವೆ,ಅರವಿಂದ ನಾಗಗೊಂಡ,ನಾಗೇಶ ಪಾಟೀಲ್, ಅಶೋಕ ಶೆಂಭೆಳ್ಳಿ,ಕಿರಣ ಹಿಪ್ಪಳಗಾವೆ,ಸೂರ್ಯಕಾಂತ ದೆವಗೊಂಡ, ಉಪಸ್ಥಿತರಿದ್ದರು.