Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

*850 ನೇ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ* ನಿಮಿತ್ತವಾಗಿ ಔರಾದ ಪಟ್ಟಣದಲ್ಲಿ ವಿವಿದೆಡೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಮಾಡಲಾಯಿತು. ಈ ಪ್ರಯುಕ್ತ ಭೋವಿ ವಡ್ಡರ ಸಮಾಜದ ತಾಲೂಕಾ ಅಧ್ಯಕ್ಷರಾದ ಶ್ರೀ ನಾಗನಾಥರಾವ ಸಾಡಂಗಲೆ , ಹಿರಿಯ ಮುಖಂಡರಾದ ಶ್ರೀ ರಾಮಣ್ಣಾ ವಡಿಯರ , ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಸಂಜುಕುಮಾರ ವಡಿಯಾರ, ಶ್ರೀ ವೈಜಿನಾಥ ವಡಿಯಾರ, ಶ್ರೀ ಸುಭಾಷ ಸಾಡಂಗಲೆ, ಶ್ರೀ ಧರ್ಮೆಂದೃ ವಡಿಯಾರ, ಶ್ರೀ ಬಾಲಾಜಿ ಸಾಡಂಗಲೆ, ನರಸಿಂಗ ಸಾಡಂಗಲೆ, ರಾಹುಲ್ ವಡಿಯಾರ, ಗುರುನಾಥ ಪವರ್ ,ದೀಪಕ ಪವರ್ , ಉಪಸ್ಥಿತರಿದ್ದರು..
*ವಿಶೇಷವಾಗಿ* ಔರಾದ ಪಟ್ಟಣದ ಭೋವಿ ಜನಾಂಗದ ಮನೆಗಳಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.