Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಸಂಗೊಳ್ಳಿ ರಾಯಣ್ಣಾ ಬ್ರಿಗೇಡ್ ಔರಾದ ವತಿಯಿಂದ 73 ನೇ ಗಣರಾಜ್ಯೋತ್ಸವ ನಿಮಿತ್ಯ ರಕ್ತದಾನ ಶಿಬಿರ ಆಯೋಜಿಸಲಾಯಿತು ಸಾರ್ವಜನಿಕ ಆಸ್ಪತ್ರೆ ಔರಾದನಲ್ಲಿ ಮುಖಂಡ ಗುಂಡಪ್ಪಾ ಮುಧಾಳೆ ನೇತ್ರತ್ವದಲ್ಲಿ ರಕ್ತದಾನ ಶಿಬಿರದಲ್ಲಿ ಸೂಮಾರು 30 ಕ್ಕೂ ಹೇಚ್ಚು ಯುವಕರು ರಕ್ತದಾನ ಮಾಡುವಲ್ಲಿ ಮುಂದಾದರು ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ ಮಾತನಾಡಿ. ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಿದ ಕೆಚ್ಚೆದೆಯ ಗಂಡು ಕ್ರಾಂತಿ ವಿರ ಸಂಗೊಳ್ಳಿ ರಾಯಣ್ಣ ವರು ಅವರ ಸ್ಮರಣಾರ್ಥ ನಿಮಿತ್ಯ ಇಂದು ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಮ್ಮ ಪಕ್ಷದ ಸದಸ್ಯ ಗುಂಡಪ್ಪಾ ಮುಧಾಳೆ ಅವರು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಸಂಷತೊಷದ ವಿಷಯ ಎಂದು ನುಡಿದರು.
ಸ್ವತಂತ್ರ ಭಾರತದ ಚಿತ್ರಣವನ್ನೆ ಬದಲಾಯಿಸಿದ ಭಾರತದ ಭಾಗ್ಯವಿದಾತ ಸಂವಿಧಾನದ ಪಿತಾಮಹ ಜ್ಞಾನದ ಸಂಕೇತ ವಿಶ್ವರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿರುವ ಪವಿತ್ರ ಶ್ರೇಷ್ಠ ಗ್ರಂಥದ ಅಂಗೀಕೃತ ದಿನ ಇಂದು ಎಂದು ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು ಕೊರಿ ರಕ್ತದಾನ ಮಾಡಿದ ಯುವ ಉತ್ಸಾಹಿ ಮುಖಂಡ ಯಾದು ಮತ್ರೆ ಅವರು ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ, ಶಿಕ್ಷಕ ಬಾಲಾಜಿ ಅಮರವಾಡಿ, ಖಂಡೊಬಾ ಕಂಗಟೆ,ಶಿವು ಕಾಂಬಳೆ,ಪ್ರಕಾಶ ಭಂಗಾರೆ,ಪಂಡರಿ ಅಡೆ,ಹಾಗೂ ಅನೇಕರು ಉಪಸ್ಥಿತರಿದ್ದರು.