Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಇಂದು ಔರಾದ್ ತಾಲೂಕಿನ ಸಂತಪೂರ್ ಮಹಾಶಕ್ತಿ ಕೇಂದ್ರದ ನಾಗೂರ್ (M) ಗ್ರಾಮದ ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿಯ ಸದಸ್ಯರಾದ *ಬಾಲಾಜಿ ಮೇತ್ರೆ* ಅವರ ಮನೆಯಲ್ಲಿ ಮಂಡಲದ ಅಧ್ಯಕ್ಷರಾದ *ರಾಮಶೆಟ್ಟಿ ಪನ್ನಾಳೆ,* ಅವರು ಗೌರವಾನ್ವಿತ ಪ್ರಧಾನ ಮಂತ್ರಿಗಳಾದ *ಶ್ರೀ ನರೇಂದ್ರ ಮೋದಿ ಜಿ* ಅವರ *ಮನ್ ಕೀ ಬಾತ್* ಕಾರ್ಯಕ್ರಮ ವೀಕ್ಷಿಸಿ, ಬೂತ್ ಪದಾಧಿಕಾರಿಗಳ ಸಭೆ ನಡೆಸಿ, *ಮೈಕ್ರೋ ಡೊನೇಶನ್ ಅಭಿಯಾನ* ಕುರಿತು ಮಾಹಿತಿ ನೀಡಿದರು, ಅಲ್ಲದೆ ಸಂಘಟನಾತ್ಮಕ ವಿಷಯ ಹಾಗೂ ಕೋವಿಡ್ ಲಸಿಕೆ
ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ *ಖಂಡೋಬಾ ಕಂಗಟೆ,* ಹಾಗೂ ನಾಗುರ್ (M) ಗ್ರಾಮದ 167 ಬೂತ್ ನ ಅಧ್ಯಕ್ಷರಾದ *ಶಂಕರರಾವ್ ಪಾಟೀಲ್,* ವಡಗಾಂವ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ *ಪ್ರಕಾಶ್ ಜೀರ್ಗೆ,* *ಬಾಲಾಜಿ ಮೇತ್ರೆ, ಮಲ್ಲಪ್ಪ ಗೌಡ, ಮಹೇಶ್ ಪಾಟೀಲ್, ಅನಿಲ್,ಮುಬೀನ್, ಪ್ರಕಾಶ್ ಖಾನಾಪುರ,* ಉಪಸ್ಥಿತರಿದ್ದರು. ಕೊನೆಯಲ್ಲಿ ಬೂತ್ ನ ಪದಾಧಿಕಾರಿಗಳು’

*’ಮೇರಾ ಬೂತ್ ಸಬ್ ಸೆ ಮಜಬೂತ್ ‘*
*’ ನನ್ನ ಬೂತ್ ಎಲ್ಲಕ್ಕಿಂತ ಬಲಿಷ್ಠ ‘*
*’ ನನ್ನ ಬೂತ್ ಲಸಿಕಾಯುಕ್ತ’*
*’ ನನ್ನ ಬೂತ್ ರೋಗಮುಕ್ತ’ , ಆರೋಗ್ಯಯುಕ್ತ’* ಘೋಷಣೆ ಹಾಕುವದೊಂದಿಗೆ ಸಭೆ ಮುಕ್ತಾಯಗೊಳಿಸಿದರು.