Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

‘ಲೋಕ ಕಲ್ಯಾಣಕ್ಕಾಗಿ” 160 ಕೀ ಮಿ
ಪಾದ ಯಾತ್ರೆ

ಬೀದರ ನಗರದ ಗುರುದ್ವಾರ ಶ್ರೀ ನಾನಕ ಝೆರಾ ಸಾಹೇಬನಿಂದ ಔರಾದ ಮಾರ್ಗವಾಗಿ ನಾಂದೇಡ ತಖತ ಸಚಖಂಡ ಶ್ರೀ ಹಝುರ ಶ್ರೀ ಅಬ್ಚಲನಗರ ಸಾಹೇಬ ಗುರುದ್ವಾರದ ವರೆಗೆ ಸಂತ ಬಾಬಾ ಬಲವಿಂದ್ರಸಿಂಗ್ ಜೀ ಅವರ ಆದೇಶದಂತೆ ಶ್ರೀ ಜಸ್ಪ್ರೀತಸಿಂಗ್ ಮೊಂಟಿ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಯುವಕರು ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ.
ಜಗತ್ತಿನಲ್ಲಿ ಹರಡಿರುವ ಮಹಾಮರಿ ಕೊವಿಡ್ ತೋಲಗಲಿ ಎಲ್ಲರೂ ಸುಖ ಶಾಂತಿ ನೆಮ್ಮದಿ ನೆಲಸಲಿ ಮತ್ತು ಜಗತ್ತಿನಲ್ಲಿ ಒಳ್ಳೇದು ಆಗಲಿ ಎನ್ನುವ ಉದ್ದೇಶ ದಿಂದ ಈ ಪಾದಯಾತ್ರೆ.
ಈ ಪಾದಯಾತ್ರೆಯಲ್ಲಿ ಪ್ರಮುಖವಾಗಿ ಸಂಗಮೇಶ ಪಾಟೀಲ್,ಪುಷ್ಪಕಕುಮಾರ ಜಾಧವ,ಜೊಂಟಿ ಸೈನಿ,ಚರಣಸಿಂಗ್ ಚನ್ನಿ,ಆಕಾಶಸಿಂಗ್,ಆಕಾಶ ಹೊನ್ನಡೆ ಮತ್ತು ರಾಹುಲಸಿಂಗ್ ಇದ್ದಾರೆ.