Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

 

ವಸತಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ವಂಚಿತರಾದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಥ ನೀಡಿದ ಕರವೇ ಕಾರ್ಯಕರ್ತರು

ಔರಾದ ತಾಲೂಕಿನ ವನಮಾರಪಳ್ಳಿ ಕಿತ್ತೂರು ರಾಣಿ ವಸತಿ ಶಾಲೆ ಹಾಗೂ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಒಂದೆ ಸ್ಥಳದಲ್ಲಿದ್ದು ಇಬ್ಬರು ವಾರ್ಡನಗಳಿದ್ದರು ಕೂಡಾ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ವಂಚಿತರಾದ ವಿದ್ಯಾರ್ಥಿನಿಯರು ಮೆನುಚಾಟ ಪ್ರಕಾರ ಊಟ ಸಿಗುತ್ತಿಲ್ಲ,ಚಳಿಗಾಲದಲ್ಲಿ ಸ್ನಾನ ಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲ,ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ ಎನಾದರು ಕೇಳಿಕೆ ಹೋದರೆ ಅಂಜಿಸುತ್ತಾರೆ ಎನ್ನುತ್ತಾರೆ ವಿದ್ಯಾರ್ಥಿನಿಯರು. ಕರವೇ ಕಾರ್ಯಕರ್ತರಿಂದ ಶಾಲೆಯ ಎದುರು ಪ್ರತಿಭಟನೆ ಅಧಿಕಾರಿಗಳಿಗೆ ಗರಂ ಆದ ಕರವೇ ಅದ್ಯಕ್ಷ ರಾಜಕುಮಾರ ಎಡವೆ.