Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ಭಾರತೀಯ ಜನತಾ ಪಾರ್ಟಿ ಔರಾದ್ (ಬಾ) ಮಂಡಲ*

ಏಕಂಬ ಮಹಾಶಕ್ತಿ ಕೇಂದ್ರ ವತಿಯಿಂದ ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ಆದರ್ಶ ಸ್ವಯಂ ಸೇವಕ, ಸಂಘಟನಾ ಚತುರ ಹಾಗೂ ಭಾರತೀಯ ಜನಸಂಘದ ನೇತಾರರಾದ *ಪಂಡಿತ್ ದೀನದಯಾಳ್ ಉಪಾಧ್ಯಾಯ* ಅವರ ಪುಣ್ಯತಿಥಿ ನಿಮಿತ್ಯ ಏಕಂಬ ಗ್ರಾಮದ ಮಹಾದೇವ್ ಮಂದಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ *ರಾಮಶೆಟ್ಟಿ ಪನ್ನಳೆ,* ಪ್ರಧಾನ ಕಾರ್ಯದರ್ಶಿ *ಹಣಮಂತ ಸುರ್ನರ್,* ಮಹಾಶಕ್ತಿ ಕೇಂದ್ರದ ಅಧ್ಯಕ್ಷ *ಸಚಿನ್ ಬಿರಾದಾರ, ಉದಯ ಸೋಲಾಪುರೆ,* ಹಾಗೂ *ಖಾಜಾ ಮಿಯಾ, ಮಾರುತಿ ವಾಡೇಕರ್, ನಾಗನಾಥ ಸವ್ಕರ್, ರಾಜು ಮಾನೆ, ಮಧುಕರ್ ದುದ್ಮಾಂಡೆ, ಮಾರುತಿ ಪಾಟೀಲ್, ಮಾಧುರಾವ್ ಝಗಡೆ, ಅಂಗದ್ ಬಿರಾದರ್, ರಾಹುಲ್ ಪಾಟೀಲ್, ಯೋಗೇಶ್ ಸುರ್ನರ್, ನೀಲಕಂಠ ಮೇಳಕುಂದೆ,* ಪಕ್ಷದ ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು, ಉಪಸ್ಥಿತರಿದ್ದರು.