Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಮೃತ ವಿದ್ಯಾರ್ಥಿಗೆ ಶಾಲಾ ಸಿಬ್ಬಂದಿಯಿಂದ ಶ್ರಧ್ದಾಂಜಲಿ

ಎಸ್ ಪಿ ಕೆ ಸಮಿತಿ ಔರಾದ್ ನ ಅಡಿಯಲ್ಲಿ ನಡೆಯುತ್ತಿರುವ ನಾಲಂದ ಪ್ರೌಢ ಶಾಲೆ ಔರಾದನ 9ನೇ ಕನ್ನಡದ ವಿದ್ಯಾರ್ಥಿಯಾದ ಕುಮಾರ ಮಲ್ಲೇಶ್ ಕುಮಾರ್ ತಂದೆ ಶಿವಾಜಿ ವಿದ್ಯಾರ್ಥಿಯು ನಿನ್ನೆ ದಿನಾಂಕ 11 2 2022 ಸಾಯಂಕಾಲ ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಈ ವಿದ್ಯಾರ್ಥಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಬರಿಸುವ ಶಕ್ತಿ ಭಗವಂತ ದಯಪಾಲಿಸಲೆಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಪ್ರಾಚಾರ್ಯರು ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿ ಗಳು ಮೃತನ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು💐💐