Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ಪಟ್ಟಣದ ಶಕ್ತಿ ಕೇಂದ್ರದಲ್ಲಿ ಬೂತ ನಂ ೮೮,೮೯,೯೦,೯೧ರಲ್ಲಿ ವಿಸ್ತಾರಕರಾಗಿ ಆಗಮಿಸಿದ ಅರವಿಂದ ಮುತ್ತೆ ರವರು ಸಭೆ ನಡೆಸಿ ಬೂತ ಸಮೀಕ್ಷೆ ಹಾಗೂ ಪಕ್ಷದ ಸಂಘಟನೆಯ ಬಗ್ಗೆ ವಿಸ್ತಾರವಾಗಿ ಚರ್ಚಿಸಿ ಮಾರ್ಗದರ್ಶನ ನೀಡಿದರು. ಇದೆ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಹಣಮಂತ ಸೂರನಾರ, ಶಕ್ತಿ ಕೆಂದ್ರ ಪ್ರಮುಖರು ಯಾದು ಮೇತ್ರೆ, ಜಗನ್ನಾಥ ಚಿಟಮೆ, ಸುನೀಲ ಸುಸಲಾದೆ, ಪಟ್ಟಣ ಪಂಚಾಯತಿಯ ಸದಸ್ಯರು ಸಂಜುಕುಮಾರ ವಡಿಯಾರ, ಬೂತ ಅಧ್ಯಕ್ಷರು ಶ್ರೀಕಾಂತ ಅಲಮಾಜೆ,ಆನಂದ ಚೆಲುವಾ, ಸಂತೋಷ ಪಟ್ನೆ,, ಪತ್ರಕರ್ತರು ಅಂಬಾದಾಸ ನಳಗೆ, ಅಮರ ಸ್ವಾಮಿ, ಮಹೇಶ ಅಲಮಾಜೆ, ನಾಗರಾಜ ಅಲಮಾಜೆ, ಶಿವಕಾಂತ ನೌಬಾದೆ, ಸಂತೋಷ ಮುಧಾಳೆ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.