Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ತೆಗಂಪೂರ ಗ್ರಾಮದ ರೇವಪ್ಪಯ್ಯಾ ಮಂದಿರದ ಕಳಸಾರೋಹಣ ಸಪ್ತಾಹ ಕಾರ್ಯಕ್ರಮ

ಏಳು ದಿವಸ ಹೊಳಗಿ ತುಪ್ಪ ಸವಿದ ಭಕ್ತರು

ಔರಾದ ತಾಲೂಕಿನ ತೆಗಂಪೂರ ಗ್ರಾಮದ ಶ್ರೀ ರೇವಪ್ಪಯ್ಯಾ ದೇವಸ್ಥಾನದಲ್ಲಿ ಗ್ರಾಮಸ್ಥರು ಸೇರಿ ವಿಜೃಂಭಣೆಯಿಂದ ಏಳು ದಿವಸಗಳ ಕಾಲ ಸತ್ಸಂಗ ಕಾರ್ಯಕ್ರಮವನ್ನು ಯಶಸ್ವಿಯಾಗಿ ಗೊಳಿಸಿದ್ದು ಪ್ರತಿದಿನ ವಿವಿಧ ಮಠಾಧಿಶರ ಪ್ರವಚನ ಸಾವಿರಾರು ಭಕ್ತರ ದಂಡು ಹಣೆಗಾಂವ ಪೂಜ್ಯರಿಂದ ಕಳಸಾರೊಹಣ ಕಾರ್ಯಕ್ರಮ ಯಶಸ್ವಿ ಗೊಳಿಸಿದ ಗ್ರಾಮಸ್ಥರು.