Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಪ ಪಂಚಾಯತ್ ಅದ್ಯಕ್ಷೆ ಹಾಗೂ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಸಚಿವ ಚವ್ಹಾಣ*

ಔರಾದ ಪಟ್ಟಣದಲ್ಲಿ ಸಚಿವ ಪ್ರಭು ಚವ್ಹಾಣ ಪಟ್ಟಣ ಪಂಚಾಯತ್ ಕಾರ್ಯಲಯ ಎದುರು ಸಿ ಸಿ ರಸ್ತೆ,ಚರಂಡಿ,ಉದ್ಯಾನ ಅಭಿವೃದ್ಧಿ ಇನ್ನು ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು. ತದನಂತರ ಗ್ರಾಮದಲ್ಲಿ ನಡೆಯುವ ಅಮರೇಶ್ವರ ಜಾತ್ರೆಯ ನಿಮಿತ್ಯ ಪಟ್ಟಣದಲ್ಲಿ ಬೀದಿ ದೀಪಗಳು ಅಳವಡಿಸುವಲ್ಲಿ ಪಟ್ಟಣ ಪಂಚಾಯತ ವಿಫಲವಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದ ಯುವಕರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ನಿಮ್ಮಲ್ಲಿ ಹಣ ವಿಲ್ಲದಿದ್ದರೆ ನಾನು ಕೊಡುತ್ತೆನೆ ಇಂದೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ದೀಪಗಳನ್ನು ಅಳುವಡಿಸುವಲ್ಲಿ ಮುಂದಾಗಿ ಎಂದು ಪ ಪ ಅದ್ಯಕ್ಷ ಕೇರಬಾ ಪವಾರ ಅವರಿಗೆ ಗರಂ ಆದ ಸಚಿವ ಚವ್ಹಾಣ.