Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಶಿವುಕೂಮಾರ ಘಾಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ)ತಾಲೂಕು ಪಂಚಾಯತ ಔರಾದ ಶ್ರೀ ಶಿವಕುಮಾರ ಘಾಟೆ ಇವರನ್ನು ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್ ಔರಾದಗೆ ನಿಯೋಜಿಸಲಾಗಿದೆ.ದಿನಾಂಕ 31-03-2022ರಂದು ಬೆಳಿಗ್ಗೆ ಪಟ್ಟಣ ಪಂಚಾಯತ್ ಕಛೇರಿ ಔರಾದನಲ್ಲಿ ತಮ್ಮ ಅಧಿಕಾರ ಸ್ವೀಕರಿಸಿದರು.ಇವರಿಗೆ ಔರಾದ ಪಟ್ಟಣದ ಜನತೆಯಿಂದ ಅಭಿನಂದಿಸಲಾಯಿತು.