Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

,ಇಂದು ಔರಾದ ಪಟ್ಟಣದಲ್ಲಿ ಪಂಚ ರಾಜ್ಯ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ನಾಲ್ಕು ರಾಜ್ಯದಲ್ಲಿ ಬಹುಮತ ಪಡೆದು ಕಾರ್ಯಕರ್ತರ ಹುಮ್ಮಸ್ಸು ದ್ವೀಗುಣಗೊಳಿಸಿದೆ. ಹಾಗಾಗಿ ಪಟಾಕಿ ಹಚ್ಚಿ ಸಿಹಿ ತಿನ್ನಿಸುವುದರ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರು ಬಂಡೆಪ್ಪಾ ಕಂಟೆ, ಕೇರಬಾ ಪವಾರ, ಬಸ್ವರಾಜ ಹಳ್ಳೆ, ಖಂಡೋಬಾ ಕಂಗಟೆ,, ಯಾದು ಮೇತ್ರೆ,ಚೇತನ ಕಪ್ಪೆಕೆರೆ, ಅಶೋಕ ಕೊಳ್ಳುರು, ಸಿದ್ರಾಮಪ್ಪಾ ನೀಡೊದೆ, ಪ್ರಕಾಶ ಜಿರ್ಗೆ, ಶಿವಾಜಿ ಚವ್ಹಾಣ, ಭೀಮರಾವ ರಾಠೋಡ, ರಮೇಶ ಗೌಡಾ, ಬಸ್ವರಾಜ ಸೋಮುರೆ, ಸಂದೀಪ ಪಾಟೀಲ, ಕಾಶಿನಾಥ ಟೋಣ್ಣೆ, ಸಂತೋಷ ಫೂಲಾರಿ, ಸುನೀಲ ಸುಸಲಾದೆ, ಅನಂದ ಚಲುವಾ, ಅಮರ ಜಾಧವ, ಶೇಶರಾವ ಕೋಳ್ಳಿ, ಮಹಾದೆವ ಅಲಮಾಜೆ, ರಾಜು ಚವ್ಹಾಣ, ಅರವಿಂದ ಟೋಣಪೆ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.